Harate Katte

ಹರಟೆ ಕಟ್ಟೆ – ಮಾತಿನ ಮಹತ್ವ


Listen Later

ಹಿಂದ ಮಂದಿ ಆಯಾಸ ಪರಿಹಾರ ಮಾಡಲಿಕ್ಕೆ ಅಕ್ಕ ಪಕ್ಕದವರೊಂದಿಗೆ ಹರಟೆ ಹೊಡೆದು ಬೇರೆ ಬೇರೆ ವಿಷಯ ತಿಳ್ಕೊಳ್ಳುತಿದ್ದರು…ಮನಸ್ ಹಗುರ ಮಾಡ್ಕೊತ್ತಿದ್ದರು…..ಈಗ ಮಾತ್ನಾಡೋದು ಅಥವಾ ಹರಟೆ ಹೊಡೆಯೋದು ಅಂದರೆ ಏನಂತ ಮಂದಿಗೆ ಗೊತ್ತಿಲ್ಲ….ಹಿಂದಿ ಸೀರಿಯಲ್ "ತಾರಕ ಮೆಹತಾ ಕಾ ಉಲ್ಟಾ ಚೆಸ್ಮ" ಯಾರಾದರೂ ನೋಡಿದ್ದರೆ ಅವರಿಗೆ ಮಾತಿನ ಮಹಾತ್ಮೆ ತಿಳಿಯುತ್ತೆ…. "ಹರಟೆ ಕಟ್ಟೆ" ಯ ಮೊದಲನೆಯ ಕಂತಿನಲ್ಲಿ ನಮ್ಮ ರೇಡಿಯೋ ಗಿರ್ಮಿಟ್ ನಿರೂಪಕಿ "ಗೌರಿ ಪ್ರಸನ್ನ" ಅವರು ಮಾತಿನ ಮಹತ್ವ ತಿಳಿ ಹೇಳಿದ್ದಾರೆ….ಕೇಳಿ ಸಂತೋಷಿಸಿ ….ಅಲ್ಲ ಅಲ್ಲ ….ಕೇಳಿ…ಹರಟೆ ಹೊಡೆಯುವ ಹವ್ಯಾಸ ಸುರು ಹಚ್ಚಿಕೊಳ್ಳಿ
...more
View all episodesView all episodes
Download on the App Store

Harate KatteBy Radio Girmit