The digital economy is paving the way for the rise of indigenous startups. Could Indigenous startups be the answer to closing the employment gap? (ಅಂಕೀಯ ಅರ್ಥ ವ್ಯವಸ್ಥೆ ಅರ್ಥಾತ್ ಡಿಜಿಟಲ್ ಎಕಾನಮಿ ಸ್ವಂತ ಉದ್ಯಮ ಆರಂಭಿಸುತ್ತಿರುವ ಸ್ಥಳಜನ್ಯರ ಪ್ರಗತಿಗೆ ದಾರಿ ಮಾಡಿಕೊಡುತ್ತಿದೆ. ಉದ್ಯೋಗಾವಕಾಶಗಳಲ್ಲಿರುವ ಅಂತರವನ್ನು ಮುಚ್ಚುವುದಕ್ಕೆ ಈ ಸ್ಥಳಜನ್ಯ ಆರಂಭಿಕ ಉದ್ಯಮಗಳು ಉತ್ತರವೇ?)