International Day of Yoga will be observed on June 21st. Yoga is being seen as a comprehensive exercise involving mind, body and spirit. It is becoming very popular not only in India but also outside India. (ಬರುವ ಜೂನ್ ೨೧ ರಂದು ಅಂತರ ರಾಷ್ತ್ರೀಯ ಯೋಗಾ ದಿವಸವನ್ನು ಆಚರಿಸಲಾಗುತ್ತಿದೆ. ದೇಹ,ಮನಸ್ಸು ಮತ್ತು ಆತ್ಮ - ಈ ಮೂರಕ್ಕೂ ಸಮಗ್ರವಾದ ಅಭ್ಯಾಸ ಪದ್ಧತಿ ಯೋಗಾಭ್ಯಾಸ. ಈ ಯೋಗಾಭ್ಯಾಸ ಕೇವಲ ಭಾರತದಲ್ಲೇ ಅಲ್ಲದೆ ವಿದೇಶಗಳಲ್ಲೂ ಜನಪ್ರಿಯವಾಗುತ್ತಿದೆ.... )