Sign up to save your podcasts
Or

Human value story in Kannada on unity and togetherness. Good to forgive and best to forget.
ಬಂದಗಳನ್ನು ಮುರಿದಿಕೊಳುವುದು ಬಹಳ ಸುಲಬ,ಆದರೆ ಮತ್ತೆ ಹೊಂದಿಕೊಳುವುದು ಕಷ್ಟ.
ಪ್ರತಿಯೋಬರು ತಮ್ಮಗೆ ಲಬ್ಯವಾಗಿರುವ ಪ್ರೇಮ ಬಂದಗಳಿಂದ ಅದನ್ನು ಪೋಷಿಸಬೇಕು.ಬಂದನದಲಿ ಏರುಪೇರು ಇರುತದೆ,ಆದರೆ ನಾವು ಬಿಟ್ಟುಕೊಡಬೇಕು., ನಮ್ಮ ಅಭಿಮಾನ ಹಾಗು ದ್ವೇಷ ನಮ್ಮನ್ನು ಕುರುಡನಾಗಿ ಮಾಡಿ ತಪ್ಪು ನಿರ್ಧಾರ ತೆಗೆದುಕೊಳುವ ಹಾಗೆ ಮಾಡುತೆ.ಆದುದರಿಂದ ನಾವು ಸ್ವಲ್ಪ ಯೋಚಿಸಿ ನಿರ್ಧಾರ ತೆಗೆದು ಕೊಂಡರೆ ನಾವು ಹಾಗು ಇತರರು ಸಂತೋಷದಿಂದ ಇರಬಹುದು ನಾವು ಗೋಡೆಗಳ ಬದಲು ಸೇತುವೆಗಳನ್ನು ಕಟೋಣ.
ನಾವು ಎಂಥ ಗಾಡಿಯನ್ನು ನಡಿಸಿದೆವು ಎಂಬುದು ಮುಖ್ಯವಲ್ಲ,ಎಷ್ಟು ಜನರಿಗೆ ಸಹಾಯ ಮಾಡಿದೆವು ಎಂಬುವುದು ಮುಖ್ಯ.ನಮ್ಮ ಮನೆ ಎಷ್ಟು ದೊಡದು ಎಂಬುದು ಮುಖ್ಯವಲ್ಲ,ಎಷ್ಟು ಜನರನ್ನು ನೀವು ಉಪಚರಿಸಿದಿರಿ ಎಂಬುದು ಮುಖ್ಯ.ನಿಮ್ಮ ಹತಿರ ಎಷ್ಟು ಬಟ್ಟೆಬರೆ ಇದೆ ಎಂಬುದು ಮುಖ್ಯವಲ್ಲ ಎಷ್ಟು ಜನ ಬಟ್ಟೆ ನಿಡಿದವರಿಗೆ ಬಟ್ಟೆ ಕೊಟ್ಟಿರಿ ಎಂಬುದು ಮುಖ್ಯ.
ನಿಮ್ಮಗೆ ಎಷ್ಟು ಜನ ಸ್ನೇಹಿತರು ಇದರು ಎಂದು ಹೇಳಿಕೊಳುವುದಕಿಂಥ ,ಎಷ್ಟು ಜನರಿರೊಂದಿಗೆ ನೀವು ಸ್ನೇಹದಿಂದ ಇದಿರಿ ಎಂಬುದು ಮುಖ್ಯ .ನಿಮ್ಮ ಸೌಂದರ್ಯಕಿಂತ ನಿಮ್ಮ ನಡೆತೆ ಮುಖ್ಯ.
http://saibalsanskaar.wordpress.com
By Sai TeamHuman value story in Kannada on unity and togetherness. Good to forgive and best to forget.