Sai Prem

Kannada Story-ತಂದೆ ಮತ್ತು ಮಗ


Listen Later

Human value story in Kannada on respect and love for parents. ನಿಮ್ಮ ತಂದೆ ತಾಯಿಗೆ ವಯಸಾದಾಗ,ಅವರನ್ನು ಬಾರವೆಂದು ಬಾವಿಸಬೇಡಿ, ಅವರನ್ನು ಪ್ರೇಮದಿಂದ ನೋಡಿಕೊಳಬೇಕ್ಕು .

ಈವತಿನಿಂದ ಗಟಿಯಾಗಿ ಹೇಳಿ “ನನ್ನ ತಂದೆ ತಾಯಿ ಸಂತೋಷದಿಂದ ಇರುವುದನು ನೋಡಬೇಕು, ನಾನು ಚಿಕ್ಕದಾಗಿ ಇದಾಗ ನನನ್ನು ಪ್ರೀತಿಇಂದ ನೋಡಿಕೊಂಡರು ತಮ್ಮಗೆ ಎಷ್ಟು ಕಷ್ಟ ಬಂದರು ಅದರ ಪರವಿಲದೆ ನನನ್ನು ಸಮಾಜದಲಿ ಒಂದು ಒಳೆಯ ವ್ಯಕ್ತಿಯಾಗಿ ಮಾಡಿದರೆ .

http://saibalsanskaar.wordpress.com

...more
View all episodesView all episodes
Download on the App Store

Sai PremBy Sai Team