Grounded Podcast By Thejesh GN

ಖಾಸಗಿತನ ಮೂಲಭೂತ ಹಕ್ಕು


Listen Later

ನೆನ್ನೆ ಮಾನ್ಯ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಖಾಸಗಿತನ ಮೂಲಭೂತ ಹಕ್ಕು ಎಂದು ಸರ್ವಾನುಮತದಿಂದ ತೀರ್ಮಾನಿಸಿತು. ಸರಳವಾಗಿ ಹೇಳಬೇಕೆಂದರೆ ಖಾಸಗಿತನ ತನ್ನ ಪಾಡಿಗೆ ತಾನು ಬದುಕುವ ಹಕ್ಕು. ಇದನ್ನು ಎತ್ತಿಡಿಯುವುದರ ಮೂಲಕ ಪ್ರತಿ ಭಾರತೀಯನ ಮೇಲೆ ಪರಿಣಾಮ ಬೀರುವಂತಹ ಚಾರಿತ್ರಿಕ ತೀರ್ಪುನ್ನು ಪೀಠವು ನೀಡಿದೆ. ನೆನಪಿನಲ್ಲಿಡಬೇಕಾದ ಅಂಶವೆಂದರೆ ಖಾಸಗಿತನವು ಮೂಲಭೂತ ಹಕ್ಕು ಅಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. ಇವೆಲ್ಲದರ ಬಗ್ಗೆ ನನ್ನೆರಡು ಮಾತುಗಳು.

ಓದಲಿಕ್ಕೆ:

  • ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರತಿ
  • ಖಾಸಗಿತನ ಮೂಲಭೂತ ಹಕ್ಕು: ವ್ಯಕ್ತಿ ಸ್ವಾತಂತ್ರ್ಯ, ಲೈಂಗಿಕ ಒಲವು, ಗರ್ಭಪಾತದ ಹಕ್ಕುಗಳ ವ್ಯಾಖ್ಯಾನ ಬದಲು
  • ಇದೊಂಚೂರು ಖಾಸಗಿ…
  • ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು, ಕನ್ನಡ ಪತ್ರಿಕೆಗಳು ಕಂಡಂತೆ
  • ಬದಲಾಗಲಿದೆಯೇ ಖಾಸಗೀ ಜಗತ್ತು?
  • The post ಖಾಸಗಿತನ ಮೂಲಭೂತ ಹಕ್ಕು first appeared on Thejesh GN.
    ...more
    View all episodesView all episodes
    Download on the App Store

    Grounded Podcast By Thejesh GNBy Thejesh GN