ಈ ಸಂಚಿಕೆಯಲ್ಲಿ ನಮ್ಮ ರೇಡಿಯೋ ಗಿರ್ಮಿಟ್ ತಂಡ ಸಂಸ್ಕೃತ ಪಾಠ ಶಾಲೆಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಮಕ್ಕಳು ಸಂಸ್ಕೃತ ಶ್ಲೋಕಗಳನ್ನು ಪಠಣ ಮಾಡಿದ್ದರು. ಭಾಗವಹಿಸಿದ ಮಕ್ಕಳು - ಸುಕೇತ | ಸಾಧನಾ | ವೈದೇಹಿ | ನಚಿಕೇತ