ಈ ಸಂಚಿಕೆಯಲ್ಲಿ ಮಕ್ಕಳು ಭಾರತೀ ತೀರ್ಥ, ಜಿ ಪಿ ರಾಜರತ್ನಂ , ಬೇಂದ್ರೆ ಅವರ ಹಾಡುಗಳನ್ನು ಮತ್ತು ಜಾನಪದ ಹಾಗು ಶ್ಲೋಕವನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು- ಶ್ರೇಯಸ್ ಆರ್ | ಮಾಧವ ಜೋಶಿ | ಪುಣ್ಯನಾಥ ಬಿದರಕುಂದಿ | ಪ್ರಿಯ |ಶೀತಲ್ ಎಸ್ ಜೋಶಿ |ಪ್ರಣತಿ |ಏಕತಾ ಕರ್ಪೂರ | ಸೃಷ್ಟಿ ಕುಲಕರ್ಣಿ | ಪ್ರತೀಕ್.