Kalarava

ಕಲರವ – ಮೇ 14, 2019 ರ ಸಂಚಿಕೆ


Listen Later


ಈ ಸಂಚಿಕೆಯಲ್ಲಿ ಮಕ್ಕಳು ಭಾಷಣ, ಹಾಡು, ನಿಸಾರ್ ಅಹಮ್ಮದ್ ಅವರ ಪದ್ಯ, ಗಣೇಶ ಶ್ಲೋಕ ಮತ್ತು ದೇಶವಿದೇಶಗಳ ಮಾಹಿತಿ ಸರಣಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಮಕ್ಕಳು : ಕೃತಿಕಾ | ನಿವೇದಿತಾ ನಿಲಣ್ಣವರ | ಪ್ರಣತಿ | ಶೀತಲ್ ಜೋಶಿ | ಸ್ಫೂರ್ತಿ | ಆಶೀಶ್ ಸತ್ತೂರ | ತ್ರಿಷಾ
...more
View all episodesView all episodes
Download on the App Store

KalaravaBy Radio Girmit