Kannada Storyteller

ಕುವೆಂಪು ಅವರ ಈಶ್ವರನು ನಕ್ಕಿರಬೇಕು


Listen Later

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದೆ. ಅದೇ ರೀತಿ ಈ ಕತೆಯಲ್ಲಿ ಮದುವೆಯಾಗಲು ಹೊರಟ ನಾಯಕ ತನ್ನ ಊನವನ್ನು ಮುಚ್ಚಿಟ್ಟು, ದೂರದೂರಿನ ವಧುವನ್ನು ಮದುವೆಯಾಗುತ್ತಾನೆ. ಆ ಊನವೇನು? ಅದೇ ರೀತಿ ವಧುವಿನ ಕಡೆಯವರು ಥಟ್ ಅಂತ ಮದುವೆಗೆ ಒಪ್ಪಲು ಕಾರಣವೇನು? ಈ ಮದುವೆಯನ್ನು ನೋಡಿ ಈಶ್ವರನು ನಗಲು ಕಾರಣವೇನು? ಈ ಎಲ್ಲಾ ಪ್ರಶ್ನೆಗೆ ನೀವು ಕತೆಯನ್ನು ಕೇಳಲೇಬೇಕು!! ಕುವೆಂಪುರವರ ಹಾಸ್ಯ ಕತೆ ಇದಾಗಿದೆ.
...more
View all episodesView all episodes
Download on the App Store

Kannada StorytellerBy Kannada Storyteller