Sign up to save your podcasts
Or

"ನಿನ್ನಂತವಳು ನನ್ನ ಜೀವನದಲ್ಲಿ ಬಂದ್ರೆ, ಜೀವನ ಚೆನ್ನಾಗಿರುತ್ತೆ, ಆದ್ರೆ ನೀನೆ ಬಂದ್ರೆ, ಇನ್ನೂ ಚೆನ್ನಾಗಿರುತ್ತೆ". ಇಂತಹ ಮುದ್ಧಾದ ಮಾತುಗಳಿಂದ, ತಮ್ಮ ಪ್ರೇಮ ನಿವೇದನೆಯನ್ನು ಮಾಡುತ್ತಾ ಕಿರಣ್ ಮತ್ತು ಪಲ್ಲವಿ ಅವರ ಪ್ರೇಮದ ತೇರು ಎಷ್ಟೊಂದು ತಿರುವುಗಳೊಂದಿಗೆ ಮುಂದೆ ಸಾಗಿದೆ ಕೇಳೋಣ ಬನ್ನಿ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
ಸಂಬಂಧದಲ್ಲಿ ಅತೀ ಮುಖ್ಯವಾದ ಅಂಶವೇ ಪ್ರೀತಿ. ಬನ್ನಿ ಈ ಶಿವರಾತ್ರಿಯನ್ನು ಪ್ರೀತಿಯನ್ನು ಹಂಚುತ್ತಾ ಸಂಭ್ರಮಿಸೋಣ . Come let us celebrate this Maha Shivarathri by spreading love with this episode of 'Love Match Box'. For all the latest updates, feedbacks and many more, reach out to || podcast.prathidhwani.com ||
ಪ್ರೀತಿ ಅಂದ್ರೆ ಏನು? ಪ್ರೀತಿಯಲ್ಲಿ ಲಾಜಿಕ್ ಹುಡುಕ್ಬೆಕ ಅಥ್ವಾ ಆ ಮ್ಯಾಜಿಕ್ ಒಂದೇ ಸಾಕಾ? ಇಂದಿನ ಚರ್ರೀ ಅವರ 4 ಸರಣಿ ಸಂಚಿಕೆಗಳಲ್ಲಿ ಅವರ ಜೀವನದ ಒಂದು ಅದ್ಧ್ಯಾಯವನ್ನ ನಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಾ ಸಾಗ್ತಾರೆ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||

'ಲವ್ ಮ್ಯಾಚ್ ಬಾಕ್ಸ್' ನ, ಇಂದಿನ ಜೋಡಿ ಸಂಚಿಕೆಯ ಎರಡನೇ ಭಾಗದಲ್ಲಿ, ಮೋಗ್ಲಿ, ತನ್ನ ಪ್ರೀತಿನ ಪಡ್ಕೊಂಡ್ರಾ ಅಥ್ವಾ ತನ್ನ ಪ್ರೀತಿನಾ ಬಿಟ್ಕೊಟ್ರಾ? ಕೇಳಿ, ಮೋಗ್ಲಿಯ, ಪ್ರೀತಿಯ ಮುಂದುವರೆದ ಅಧ್ಯಾಯ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
'ಲವ್ ಮ್ಯಾಚ್ ಬಾಕ್ಸ್' ನಇಂದಿನ ಸಂಚಿಕೆಯಲ್ಲಿ, ಮೋಗ್ಲಿ, ತನ್ನ ಪ್ರೀತಿ, ತನ್ನನ್ನ ಮೋಡಿ ಮಾಡಿದ ಬಗ್ಗೆ, ಪ್ರೀತಿ ವ್ಯಕ್ತಪಡಿಸಲು ಪರದಾಡಿದ ಆ ದಿನಗಳ ಬಗ್ಗೆ ಹಂಚ್ಕೊಂಡಿದಾರೆ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
ಈ ಸಂಚಿಕೆಯಲ್ಲಿ ನಮ್ಮ ಹಿಂದಿನ ಸಂಚಿಕೆಯ ಅಥಿತಿ ಪ್ರೀತಮ್ ಅವರು ತಮ್ಮ ಪ್ರೀತಿಯ ಕಥೆಯ ಮುಂದಿನ ಅಧ್ಧ್ಯಾಯವನ್ನು ತೆರೆದಿಟ್ಟಿದ್ದಾರೆ. ಪ್ರೀತಮ್ ಪಾರುಳನ್ನ ಬಿಟ್ಕೊಟ್ಬಿಟ್ರಾ? ಪ್ರೀತಿ ಮತ್ತೆ ಚಿಗುರೊಡೆಯಿತಾ? ಪ್ರೀತಮ್ ಕಂಡುಕೊಂಡ ಆ ಪ್ರೀತಿಯ ಅರ್ಥ ಏನು? Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
ಈ ಸಂಚಿಕೆಯಲ್ಲಿ ಪ್ರೀತಮ್ ಅವರು ತಮ್ಮ ಮನದ ಕೋನೆಯಲ್ಲಿ ಅಡಗಿ ಕುಳಿತಿದ್ದ ತಮ್ಮ ಮುಗ್ಧ ಪ್ರೀತಿ ಹೊರಬಂದ ಆ ಕ್ಷಣಗಳನ್ನ ಹಂಚಿಕೊಂಡಿದ್ಧಾರೆ. Join us to explore 'Love' in this roller-coaster ride into their 'Love Story'! For all the latest updates, feedbacks and many more, reach out to || podcast.prathidhwani.com ||
From the publisher's feed