
Sign up to save your podcasts
Or


ಇಂಗಿತಜ್ಞಾನವಿಲ್ಲದ ಬಂಧುಪರಿವಾರ
ಹಂಗಿಸುವ ಛಲವುಳ್ಳ ಸತಿಪುತ್ರಸಖರು
ಬಂಗಾರದಸಿ ಚುಚ್ಚಿ ಸಿಂಗಾರ ಬೊಟ್ಟೆನುವ
ಮಂಗಬುದ್ಧಿಯ ಜನರು – ಮಂಕುತಿಮ್ಮ || 17 6
ದಂಡಧರನೋಲಗಕೆ ನಿನ್ನನೆಳೆವವರೋ
ಅಂದದೊಡವೆಯ, ಮೊನೆಗಳಿಂದೆದೆಯನೊತ್ತುವಾ
ಮಂದಹಸಿತ ಕೊಲೆಯೊ – ಮಂಕುತಿಮ್ಮ || 177
By Girish Chandra Ananthanarayana5
22 ratings
ಇಂಗಿತಜ್ಞಾನವಿಲ್ಲದ ಬಂಧುಪರಿವಾರ
ಹಂಗಿಸುವ ಛಲವುಳ್ಳ ಸತಿಪುತ್ರಸಖರು
ಬಂಗಾರದಸಿ ಚುಚ್ಚಿ ಸಿಂಗಾರ ಬೊಟ್ಟೆನುವ
ಮಂಗಬುದ್ಧಿಯ ಜನರು – ಮಂಕುತಿಮ್ಮ || 17 6
ದಂಡಧರನೋಲಗಕೆ ನಿನ್ನನೆಳೆವವರೋ
ಅಂದದೊಡವೆಯ, ಮೊನೆಗಳಿಂದೆದೆಯನೊತ್ತುವಾ
ಮಂದಹಸಿತ ಕೊಲೆಯೊ – ಮಂಕುತಿಮ್ಮ || 177