
Sign up to save your podcasts
Or


ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ
ಪಾಶವಾಗಲ್ಬಹುದು ನಿನಗೆ ಮೈ ಮರೆಸಿ
ವಾಸನೆಗಳುರುಬಿ ಚಿತ್ತ ಜ್ವರಗಳಂ ಬಿತ್ತಿ
ಮೋಸದಲಿ ಕೊಲ್ಲುವುವೋ – ಮಂಕುತಿಮ್ಮ || 178
By Girish Chandra Ananthanarayana5
22 ratings
ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ
ಪಾಶವಾಗಲ್ಬಹುದು ನಿನಗೆ ಮೈ ಮರೆಸಿ
ವಾಸನೆಗಳುರುಬಿ ಚಿತ್ತ ಜ್ವರಗಳಂ ಬಿತ್ತಿ
ಮೋಸದಲಿ ಕೊಲ್ಲುವುವೋ – ಮಂಕುತಿಮ್ಮ || 178