Sign up to save your podcasts
Or

ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ ।
ಕಳೆವುದದರಲಿ ನಮ್ಮ ಜನುಮಜನುಮಗಳು ।।
ಗೆಲುವಾರ್ಗೋ! ಸೋಲಾರ್ಗೋ! ಲೆಕ್ಕನೋಡುವುದೆಂದೋ
ಫಲವು ಬರಿಯಾಟವೆಲೊ – ಮಂಕುತಿಮ್ಮ || 329
ಕೊನೆಯಿಲ್ಲದೀಯಾಟ= ಕೊನೆ+ಇಲ್ಲದ+ ಈ+ಆಟ, ಕಳೆವುದದರಲಿ= ಕಳೆವುದು+ಇದರಲಿ, ಗೆಲುವಾರ್ಗೋ= ಗೆಲುವು+ಯಾರಿಗೋ, ಸೋಲಾರ್ಗೋ=ಸೋಲು+ಯಾರಿಗೋ, ಲೆಕ್ಕನೋಡುವುದೆಂದೋ= ಲೆಕ್ಕ+ನೋಡುವುದು+ಎಂದೋ.
ಬರಿಯಾಟವೆಲೊ= ಬರಿಯೆ+ಆಟವು+ಎಲೊ
By Girish Chandra Ananthanarayana5
22 ratings