Sign up to save your podcasts
Or

ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ ।
ಚೀಟಿ ತಾಂ ಬೀಳನೆನಲ್ ಆಟ ಸಾಗುವುದೆ?
ಏಟಾಯ್ತೆ ಗೆಲುವಾಯ್ತೆಂದೆಂದು ಕೇಳುವುದದೇನು
ಆಟದೋಟವೆ ಲಾಭ – ಮಂಕುತಿಮ್ಮ || 330
ಫಲವೇನು? = ಫಲವು + ಏನು?, ಬೀಳನೆನಲ್ = ಬೀಳೆನು+ಎನಲ್, ಏಟಾಯ್ತೆ=ಏಟು+ಆಯ್ತೆ, ಗೆಲುವಾಯ್ತೆಂದೆಂದು = ಗೆಲುವು+ಆಯ್ತೆ+ಎಂದು, ಕೇಳುವುದದೇನು = ಕೇಳುವುದು + ಅದೇನು ಆಟದೋಟವೆ= ಆಟದ+ಓಟವೆ,
ಕೌತುಕ = ಕುತೂಹಲ, ಚೀಟಿ = ಇಸ್ಪೀಟಿನ ಎಲೆ,
By Girish Chandra Ananthanarayana5
22 ratings