
Sign up to save your podcasts
Or


ಓರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ?।
ನೂರ್ವರಣಗಿಹರು ನಿನ್ನಾತ್ಮ ಕೋಶದಲಿ ।।
ಪೂರ್ವಿಕರು, ಜತೆಯವರು,ಬಂಧುಸಖಶತ್ರುಗಳು।
ಸರ್ವರಿಂ ನಿನ್ನ ಗುಣ – ಮಂಕುತಿಮ್ಮ ।। 338
By Girish Chandra Ananthanarayana5
22 ratings
ಓರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ?।
ನೂರ್ವರಣಗಿಹರು ನಿನ್ನಾತ್ಮ ಕೋಶದಲಿ ।।
ಪೂರ್ವಿಕರು, ಜತೆಯವರು,ಬಂಧುಸಖಶತ್ರುಗಳು।
ಸರ್ವರಿಂ ನಿನ್ನ ಗುಣ – ಮಂಕುತಿಮ್ಮ ।। 338