
Sign up to save your podcasts
Or


ರೇಖಾರಹಸ್ಯಗಳು ನಿನ್ನ ಹಣೆಯವದಿರಲಿ ।
ನೀಂ ಕಾಣ್ಬ ರೂಪಭಾವಂಗಳೊಳಮಿಹವು॥
ತಾಕಿ ನಿನ್ನಾತುಮವ ನಾಕನರಕಂಗಳಂ ।
ಏಕವೆನಿಪುವುವು ನಿನಗೆ – ಮಂಕುತಿಮ್ಮ.॥ 340
By Girish Chandra Ananthanarayana5
22 ratings
ರೇಖಾರಹಸ್ಯಗಳು ನಿನ್ನ ಹಣೆಯವದಿರಲಿ ।
ನೀಂ ಕಾಣ್ಬ ರೂಪಭಾವಂಗಳೊಳಮಿಹವು॥
ತಾಕಿ ನಿನ್ನಾತುಮವ ನಾಕನರಕಂಗಳಂ ।
ಏಕವೆನಿಪುವುವು ನಿನಗೆ – ಮಂಕುತಿಮ್ಮ.॥ 340