Sanatana Spiritual Society

Mankutimmana Kagga - 40


Listen Later

ನಿಶೆಯೊಳೇ೦ ಕಾಣಬಾರನು ಹಗಲನೊಲ್ಲದೊಡೆ?

ಶಶಿರವಿಗಳವನ ಮನೆಕಿಟಕಿಯಾಗಿರರೇ೦?

ಮಸುಕುಬೆಳಕೊಂದಾದ ಸಂಜೆಮಂಜೇನವನು

ಮಿಸುಕಿ ಸುಳಿಯುವ ಸಮಯ? ಮಂಕುತಿಮ್ಮ||

ನಿಶೆಯೊಳೇ೦= ನಿಶೆಯೊಳು+ ಏಂ, ಹಗಲನೊಲ್ಲದೊಡೆ = ಹಗಲನು ಒಲ್ಲದೊಡೆ, ಮಸುಕುಬೆಳಕೊಂದಾದ = ಮಸುಕು + ಬೆಳಕು+ಒಂದಾದ, ಸಂಜೆಮಂಜೇನವನು = ಸಂಜೆ ಮಂಜೇನು+ ಅವನು

ನಿಶೆಯೊಳು= ರಾತ್ರಿಯಲಿ, ಶಶಿರವಿಗಳು= ಸೂರ್ಯ ಚಂದ್ರರು, ಮಸುಕು= ಹಗಲು ರಾತ್ರಿಗಳೊಂದಾಗುವ ವೇಳೆ, ಮಂಜೇನು= ಕಂಡೂ ಕಾಣದ, ಮಿಸುಕಿ= ಅಲೆದಾಡುವ

...more
View all episodesView all episodes
Download on the App Store

Sanatana Spiritual SocietyBy Girish Chandra Ananthanarayana

  • 5
  • 5
  • 5
  • 5
  • 5

5

2 ratings