Sign up to save your podcasts
Or

ತನುವ ತಣಿಸುವ ತುತ್ತು ಮನಕೆ ನಂಜಾದೀತು ।
ಮನಮೋಹ ಜೀವಕ್ಕೆ ಗಾಳವಾದೀತು ।।
ಅನುಭವದ ಪರಿಣಾಮವೊಂದರಿಂದೊದಕ್ಕೆ ।
ಗಣಿಸಾತ್ಮಲಾಭವನು – ಮಂಕುತಿಮ್ಮ ।। 665
ನಂಜಾದೀತು=ನಂಜು+ಆದೀತು ಗಾಳವಾದೀತು=ಗಾಳ +ಆದೀತು, ಪರಿಣಾಮವೊಂದರಿಂದೊಂದಕ್ಕೆ=ಪರಿಣಾಮವು+ಒಂದರಿಂದ+ಒಂದಕ್ಕೆ, ಗಣಿಸಾತ್ಮಲಾಭವನು=ಗಣಿಸು+ಆತ್ಮ+ಲಾಭವನು.
ನಂಜು=ವಿಷ, ಮನಮೋಹ=ಮನಸ್ಸಿನ ಮೋಹ, ಗಣಿಸು=ಗಮನಿಸು.
By Girish Chandra Ananthanarayana5
22 ratings