Sign up to save your podcasts
Or

ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ ।
ಭೂಮಿಭಾರವನಿಳುಸೆ ಸಾಲದಾಗಿರಲು ।।
ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? ।
ಕ್ಷೇಮವೆಂದುಂ ಮೃಗ್ಯ – ಮಂಕುತಿಮ್ಮ ।। 856
ಭೂಮಿಭಾರವನಿಳುಸೆ=ಭೂಮಿ+ಭಾರವನು+ಇಳಿಸೆ, ಸಾಲದಾಗಿರಲು=ಸಾಲದು+ಆಗಿರಲು, ಸಾಮಾನ್ಯರೆನಿತು=ಸಾಮಾನ್ಯರು+ಎನಿತು, ಪೆಣಗಿದೊಡಮೇನಹುದು=ಪೆಣಗಿದೊಡೆಮ್+ಏನು+ಅಹುದು. ಕ್ಷೇಮವೆಂದುಂ=ಕ್ಷೇಮವು+ಎಂದುಂ
ಕಾರ್ಮುಕ,= ಧನುಸ್ಸು, ಬಿಲ್ಲು, ಪೆಣಗಿದೊಡೆಮ್=ಹೆಣಗಿದರೆ, ಮೃಗ್ಯ=ಮರೀಚಿಕೆ, ಬಿಸಿಲ್ಗುದುರೆ.
By Girish Chandra Ananthanarayana5
22 ratings