Kelirondu Katheya  ಕೇಳಿರೊಂದು ಕಥೆಯ

ಮೀನುಗಾರ ಹಾಗು ಆಮೆಯ ಕತೆ ( ಮೆಕ್ಸಿಕೋ )

01.12.2019 - By Kelirondu Katheya TeamPlay

Download our free app to listen on your phone

Download on the App StoreGet it on Google Play

ದಕ್ಷಿಣ ಅಮೆರಿಕಾದ ( ಅಜ್ಟೆಕ್ ) ಸಂಸ್ಕೃತಿ ಅತ್ಯಂತ ಹಳೆಯ ಸಂಸ್ಕೃತಿಗಳಲ್ಲೊಂದು .  ಸೂರ್ಯ, ಚಂದ್ರ , ಸಮುದ್ರ ಹೀಗೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನೇ ದೇವೆರೆಂದು ನಂಬಿದ ಈ ಜನರಲ್ಲಿ ಕತೆಗಳಿಗೇನೂ ಕೊರತೆಯಿಲ್ಲ. ಮನುಷ್ಯರ ದುರಾಸೆಯ ಪರಿಣಾಮವನ್ನು ಬಹಳ ಚೆನ್ನಾಗಿ ವರ್ಣಿಸುವ ಈ ಕತೆ ಇಂದಿನ ಪೀಳಿಗೆಗೆ ಒಳ್ಳೆಯ ಮಾದರಿ .  Fisherman and Turtle is a popular Aztec folktale. Using Nature as a story telling aid is very commonly found in Aztec tales. Enjoy this wonderful tale about greed and its ill effects.  Source: Book-The Fisherman and the Turtle by;Eric A Kimmel Background music source : https://www.youtube.com/watch?v=WoqbN-G_i4U

More episodes from Kelirondu Katheya ಕೇಳಿರೊಂದು ಕಥೆಯ