On the occasion of Mother's Day on May 8th, a few members from the community Smt.Rekha Shashi, Smt.Veen Sudarshan and Sri. Shashikant Narasimhayya expressed their views. (ಮೇ ೮ ತಾಯಂದಿರ ದಿನ. ಈ ವಿಶೇಷ ಸಂದರ್ಭದಲ್ಲಿ ಸಮುದಾಯದ ಶ್ರೀಮತಿ ರೇಖಾ ಶಶಿ, ಶ್ರೀಮತಿ ವೀಣಾ ಸುದರ್ಶನ್ ಹಾಗೂ ಶ್ರೀ ಶಶಿಕಾಂತ್ ನರಸಿಂಹಯ್ಯ ತಮ್ಮ ಅನಿಸಿಕೆಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ. )