Sign up to save your podcasts
Or

ಸಮಾಜದಲ್ಲಿ 'ಮುಟ್ಟು' ಎಂಬ ಪದವನ್ನು ಇಂದಿಗೂ ಪಿಸುಮಾತಿನಲ್ಲಿ ಹೇಳಲಾಗುತ್ತದೆ. ಅದರ ಸುತ್ತ ಹೆಣೆದುಕೊಂಡಿರುವ ನಾಚಿಕೆ, ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳು ಮಹಿಳೆಯರ ಆರೋಗ್ಯ ಮತ್ತು ಆತ್ಮಗೌರವದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಉಹಾಪೋಹಗಳಿಗೆ ತೆರೆ ಎಳೆದು, ವೈಜ್ಞಾನಿಕ ಮಾಹಿತಿಯನ್ನು ಹಂಚಿ, ಆರೋಗ್ಯಕರ ಚರ್ಚೆಗೆ ವೇದಿಕೆ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ TALRadio ಕನ್ನಡವು "ಋತು ನೈರ್ಮಲ್ಯದ ಧೃಡ ಧ್ವನಿ" ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ.
ಈ ಮಹತ್ವದ ಸಂವಾದದಲ್ಲಿ ನಮ್ಮೊಂದಿಗೆ, 'ಕರ್ನಾಟಕದ ಪ್ಯಾಡ್ ಮಹಿಳೆ' ಎಂದೇ ಖ್ಯಾತರಾದ ಶ್ರೀಮತಿ ಭಾರತಿ ಗುಡ್ಲಾನೂರ್ ಅವರು ಮುಟ್ಟಿನ ನೈರ್ಮಲ್ಯ, ಆರೋಗ್ಯ, ಮತ್ತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳ ಬಗ್ಗೆ ನಿರೂಪಕ ಮಂಜುನಾಥ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಅರ್ಥಪೂರ್ಣ ಸಂವಾದದಲ್ಲಿ ಭಾಗಿಯಾಗಿ, ಮುಕ್ತವಾಗಿ ಮಾತನಾಡುವ ಮೂಲಕ ಬದಲಾವಣೆ ತರಲು ಶ್ರಮಿಸೋಣ.
Join TALRadio Kannada for a powerful conversation on breaking the silence around menstruation. Hosted by RJ Manjunath, featuring Bharathi Gudlanur — the "Pad Woman of Karnataka." Let’s bust myths, promote hygiene, and open up honest dialogue that empowers women and educates society.
#TALRadioKannada #MenstrualHygiene #PeriodTalks #BharathiGudlanur #PadWomanOfKarnataka #RjManjunath #BreakTheSilence #KannadaPodcast #NonProfit #TALRadio #TouchALife
By Touch A Life Foundationಸಮಾಜದಲ್ಲಿ 'ಮುಟ್ಟು' ಎಂಬ ಪದವನ್ನು ಇಂದಿಗೂ ಪಿಸುಮಾತಿನಲ್ಲಿ ಹೇಳಲಾಗುತ್ತದೆ. ಅದರ ಸುತ್ತ ಹೆಣೆದುಕೊಂಡಿರುವ ನಾಚಿಕೆ, ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳು ಮಹಿಳೆಯರ ಆರೋಗ್ಯ ಮತ್ತು ಆತ್ಮಗೌರವದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಉಹಾಪೋಹಗಳಿಗೆ ತೆರೆ ಎಳೆದು, ವೈಜ್ಞಾನಿಕ ಮಾಹಿತಿಯನ್ನು ಹಂಚಿ, ಆರೋಗ್ಯಕರ ಚರ್ಚೆಗೆ ವೇದಿಕೆ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ TALRadio ಕನ್ನಡವು "ಋತು ನೈರ್ಮಲ್ಯದ ಧೃಡ ಧ್ವನಿ" ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ.