
Sign up to save your podcasts
Or


ಐಐಟಿ ದೆಹಲಿಯಲ್ಲಿ ನಡೆದ ಸಂವಾದವೊಂದರಲ್ಲಿ ಸದ್ಗುರುಗಳು ಇಂಜಿನಿಯರ್ ಮಾಡಿಕೊಳ್ಳುವುದು ಎಂದರೆ ಸಂಗತಿಗಳನ್ನು ನಮಗೆ ಬೇಕಾದ ಹಾಗೆ ರೂಪಿಸಿಕೊಳ್ಳುವುದು ಎಂದು ವ್ಯಾಖ್ಯಾನಿಸುತ್ತಾರೆ. ಹಾಗೆಯೇ ಜೀವನ ನಾವು ಅಂದುಕೊಂಡಂತೆ ಆಗಬೇಕೆಂದರೆ ನಮ್ಮ ದೇಹ ಮತ್ತು ಮನಸ್ಸು ನಮ್ಮ ಪರವಾಗಿ ಕೆಲಸ ಮಾಡಬೇಕೇ ಹೊರತು ನಮಗೆ ಅಡ್ಡ ಬರಬಾರದು ಮತ್ತು ಇಂದಿನ ಯುವಜನತೆಯು ತಮ್ಮನ್ನು ಒಂದು ಸಮಸ್ಯೆಯಾಗಿಸಿಕೊಳ್ಳದೇ, ತಮ್ಮನ್ನು ಪರಿಹಾರದ ಒಂದು ಭಾಗವಾಗಿಸಿಕೊಳ್ಳಬೇಕು ಎನ್ನುತ್ತಾರೆ. #youth #life #motivation
Learn more about your ad choices. Visit megaphone.fm/adchoices
By Sadhguru Kannadaಐಐಟಿ ದೆಹಲಿಯಲ್ಲಿ ನಡೆದ ಸಂವಾದವೊಂದರಲ್ಲಿ ಸದ್ಗುರುಗಳು ಇಂಜಿನಿಯರ್ ಮಾಡಿಕೊಳ್ಳುವುದು ಎಂದರೆ ಸಂಗತಿಗಳನ್ನು ನಮಗೆ ಬೇಕಾದ ಹಾಗೆ ರೂಪಿಸಿಕೊಳ್ಳುವುದು ಎಂದು ವ್ಯಾಖ್ಯಾನಿಸುತ್ತಾರೆ. ಹಾಗೆಯೇ ಜೀವನ ನಾವು ಅಂದುಕೊಂಡಂತೆ ಆಗಬೇಕೆಂದರೆ ನಮ್ಮ ದೇಹ ಮತ್ತು ಮನಸ್ಸು ನಮ್ಮ ಪರವಾಗಿ ಕೆಲಸ ಮಾಡಬೇಕೇ ಹೊರತು ನಮಗೆ ಅಡ್ಡ ಬರಬಾರದು ಮತ್ತು ಇಂದಿನ ಯುವಜನತೆಯು ತಮ್ಮನ್ನು ಒಂದು ಸಮಸ್ಯೆಯಾಗಿಸಿಕೊಳ್ಳದೇ, ತಮ್ಮನ್ನು ಪರಿಹಾರದ ಒಂದು ಭಾಗವಾಗಿಸಿಕೊಳ್ಳಬೇಕು ಎನ್ನುತ್ತಾರೆ. #youth #life #motivation
Learn more about your ad choices. Visit megaphone.fm/adchoices

0 Listeners