
Sign up to save your podcasts
Or


ಸದ್ಗುರುಗಳು ಭಕ್ತಿಯಿಂದ ಕಾರ್ಯಗೈಯ್ಯುವುದು ಮತ್ತು ಬುದ್ಧಿಯಿಂದ ಕಾರ್ಯಗೈಯ್ಯುವುದರ ನಡುವಿನ ವ್ಯತ್ಯಾಸವನ್ನು ತಿಳಿಸುತ್ತಾರೆ. “ಭಕ್ತಿ ಎಂದರೆ ಅಸ್ತಿತ್ವದ ಅನುಗ್ರಹವನ್ನು ನಿಮ್ಮ ಮೂಲಕ ಹರಿಯಬಿಡುವುದು, ಬುದ್ಧಿ ಎಂದರೆ ಎಲ್ಲವನ್ನೂ ಲಕ್ಷ ಲಕ್ಷ ತುಂಡುಗಳಾಗಿ ಪ್ರತ್ಯೇಕಿಸಿ ಅರ್ಥವಾಯಿತು ಎಂದು ಭಾವಿಸುವುದು. ಎಲ್ಲವೂ ನಮ್ಮ ತಿಳಿವನ್ನು ಮೀರಿದ್ದು ಎನ್ನುವುದನ್ನು ಮನಗಂಡಾಗ, ಅದು ಎಲೆಯಾಗಿರಲಿ, ಇರುವೆಯಾಗಿರಲಿ ಅಥವಾ ಸಣ್ಣ ಕಣವಾಗಿರಲಿ ಸಹಜವಾಗಿಯೇ ಅದಕ್ಕೆ ತಲೆಬಾಗುತ್ತೇವೆ.”
Learn more about your ad choices. Visit megaphone.fm/adchoices
By Sadhguru Kannadaಸದ್ಗುರುಗಳು ಭಕ್ತಿಯಿಂದ ಕಾರ್ಯಗೈಯ್ಯುವುದು ಮತ್ತು ಬುದ್ಧಿಯಿಂದ ಕಾರ್ಯಗೈಯ್ಯುವುದರ ನಡುವಿನ ವ್ಯತ್ಯಾಸವನ್ನು ತಿಳಿಸುತ್ತಾರೆ. “ಭಕ್ತಿ ಎಂದರೆ ಅಸ್ತಿತ್ವದ ಅನುಗ್ರಹವನ್ನು ನಿಮ್ಮ ಮೂಲಕ ಹರಿಯಬಿಡುವುದು, ಬುದ್ಧಿ ಎಂದರೆ ಎಲ್ಲವನ್ನೂ ಲಕ್ಷ ಲಕ್ಷ ತುಂಡುಗಳಾಗಿ ಪ್ರತ್ಯೇಕಿಸಿ ಅರ್ಥವಾಯಿತು ಎಂದು ಭಾವಿಸುವುದು. ಎಲ್ಲವೂ ನಮ್ಮ ತಿಳಿವನ್ನು ಮೀರಿದ್ದು ಎನ್ನುವುದನ್ನು ಮನಗಂಡಾಗ, ಅದು ಎಲೆಯಾಗಿರಲಿ, ಇರುವೆಯಾಗಿರಲಿ ಅಥವಾ ಸಣ್ಣ ಕಣವಾಗಿರಲಿ ಸಹಜವಾಗಿಯೇ ಅದಕ್ಕೆ ತಲೆಬಾಗುತ್ತೇವೆ.”
Learn more about your ad choices. Visit megaphone.fm/adchoices

0 Listeners