New Hope TV

ನಿರೀಕ್ಷೆಯ ವಾಕ್ಯ | 08.03.2023


Listen Later

A Word of Hope for 8th March 2023 by Sister Christy Zebulon.

HAPPY WOMENS DAY

ಆಗ ಅವನು - ನನ್ನ ಮಗಳೇ, ಯೆಹೋವನಿಂದ ನಿನಗೆ ಆಶೀರ್ವಾದವಾಗಲಿ; ನೀನು ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರನ್ನು ನೋಡಿ ಹೋಗಲಿಲ್ಲ. ಈಗ ನಿನ್ನ ಪತಿಭಕ್ತಿಯು ಮುಂಚಿಗಿಂತ ವಿಶೇಷವಾಗಿ ಪ್ರತ್ಯಕ್ಷವಾಯಿತು. ನನ್ನ ಮಗಳೇ, ಈಗ ಭಯಪಡಬೇಡ. ನೀನು ಗುಣವಂತೆಯೆಂಬದು ಊರಿನವರಿಗೆಲ್ಲಾ ಗೊತ್ತದೆ; ಆದದರಿಂದ ನೀನು ಹೇಳಿದ್ದನ್ನೆಲ್ಲಾ ಮಾಡುವೆನು. Ruth / ರೂತಳು 3 : 10, 11

WATCH  ON YOUTUBE - ನಿರೀಕ್ಷೆಯ ವಾಕ್ಯ | 08.03.2023

TODAY'S BIBLE READING PORTION

DEUTERONOMY 15-17 & LUKE 4

Find the Full Plan -> HERE <-

Brought to you by New Hope TV

...more
View all episodesView all episodes
Download on the App Store

New Hope TVBy LifeZone Media