New Hope TV

ನಿರೀಕ್ಷೆಯ ವಾಕ್ಯ | 09.04.2023⁠ Resurrection Day Special


Listen Later

A Word of Hope for 9th April 2023 by Sister Christy Zebulon.

ಆಗ ದೂತನು ಆ ಹೆಂಗಸರಿಗೆ - ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ಹುಡುಕುತ್ತೀರೆಂದು ಬಲ್ಲೆನು; ಆತನು ಇಲ್ಲಿ ಇಲ್ಲ; ತಾನು ಹೇಳಿದಂತೆ ಎದ್ದಿದ್ದಾನೆ; ಬನ್ನಿ, ಆತನು ಮಲಗಿದ್ದ ಸ್ಥಳವನ್ನು ನೋಡಿರಿ;  ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ - ಸತ್ತವನು ಬದುಕಿದ್ದಾನೆ, ಆತನು ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ; Matthew / ಮತ್ತಾಯ 28 : 5 - 7

WATCH ON YOUTUBE - ನಿರೀಕ್ಷೆಯ ವಾಕ್ಯ | 09.04.2023 

Brought to you by New Hope TV


...more
View all episodesView all episodes
Download on the App Store

New Hope TVBy LifeZone Media