New Hope TV

ನಿರೀಕ್ಷೆಯ ವಾಕ್ಯ | 17.04.2023


Listen Later

ಅಯ್ಯೋ, ನಾನು ಮುಂದೆ ಹೋದರೂ ಆತನು ಸಿಕ್ಕುವದಿಲ್ಲ,
ಹಿಂದೆ ಹೋದರೂ ಆತನನ್ನು ಕಾಣಲಾರೆನು.
9ಎಡಗಡೆಯಲ್ಲಿ ಹುಡುಕಿದರೂ ನೋಡಲಾರೆನು,
ಬಲಗಡೆಗೆ ತಿರುಗಿಕೊಂಡರೂ ಆತನು ಕಾಣಿಸುವದಿಲ್ಲ.
10ಆತನಾದರೋ ನನ್ನ ದಾರಿಯನ್ನು ಬಲ್ಲನು,
ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು. Job / ಯೋಬನು 23 : 8 - 10

...more
View all episodesView all episodes
Download on the App Store

New Hope TVBy LifeZone Media