New Hope TV

ನಿರೀಕ್ಷೆಯ ವಾಕ್ಯ | 19.04.2023


Listen Later

ಅದಕ್ಕಾತನು - ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು. 2 ಕೊರಿಂಥದವರಿಗೆ 12:9

He said to me, "My grace is sufficient for you, for My power is perfected in weakness." Therefore I will boast all the more gladly in my weaknesses, so that the power of Christ may rest on me. 2 Corinthians 12:9

...more
View all episodesView all episodes
Download on the App Store

New Hope TVBy LifeZone Media