Nithya Kannada

Nithya Kannada – Episode 66


Listen Later

How many centuries did sachin score in one day internationals?

ಏಕ ದಿನದ ಅಂತರರಾಷ್ತ್ರೀಯ ಕ್ರಿಕೇಟಿನಲ್ಲಿ ಸಚಿನ್ ಎಷ್ಟು ಶತಕಗಳನ್ನು ಗಳಿಸಿದ?

He has scored 49 centuries in one day internationals

ಸಚಿನ್, ಏಕ ದಿನದ ಅಂತರರಾಷ್ತ್ರೀಯ ಕ್ರಿಕೇಟಿನಲ್ಲಿ ೪೯ ಶತಕಗಳನ್ನು ಗಳಿಸಿದ್ದಾರೆ.

...more
View all episodesView all episodes
Download on the App Store

Nithya KannadaBy Thejesh GN and Supriya