Nimma Podcast Sakhi

ಓಹ್ ಹೆಣ್ಣೇ!!! ರಿಲಾಕ್ಸ್ ಪ್ಲೀಸ್


Listen Later

ಹಲೋ ಕೇಳುಗರೇ.ನಿಮ್ಮ ಪಾಡ್‌ಕಾಸ್ಟ್ ಸಖಿಗೆ ಎಲ್ಲರಿಗೂ ಸ್ವಾಗತ.ವಾಟ್ಸಾಪ್ ಅಲ್ಲಿ ಬಂದ ಈ ಫೊರ್ವರ್ಡ್ ನನಗೆ ತುಂಬಾ ಇಷ್ಟವಾಯಿತು,ತೊಂಬಾ ಆಳವಾದಂಥ ಸಂದೇಶ ಇದರಲ್ಲಿ ಅಡುಗಿದೆ,ಆದ್ದರಿಂದ ನಿಮ್ಮೊಂದಿಗೆ ಇದನ್ನು ಹಂಚಿಕೊಳ್ಳಲು ಆಷಿಸುತ್ತೇನೆ.

ಒಬ್ಬ ಮಹಿಳೆ ತನ್ನನ್ನು ತುಂಬಾ ಒತ್ತಡದಲ್ಲಿಟ್ಟುಕೊಂಡು ಮನೆಯ ಇತರ ಸದಸ್ಯರಿಗೆ ಸೇವೆ ಸಲ್ಲಿಸುತ್ತಾಳೆ.ಆದರೆ ಅವಳು ತನ್ನ ಬಗ್ಗೆ ಮರೆತುಬಿಡುತ್ತಾಳೆ.ಈ ಪಾಡ್‌ಕ್ಯಾಸ್ಟ್ ಎಲ್ಲವನ್ನೂ ಹೇಳುತ್ತದೆ.ದೀರ್ಘವಾಗಿ ಉಸಿರಾಡಿ ಮತ್ತು ವಿಶ್ರಾಂತಿ ತೆಗೆದುಕೊಳ್ಳಿ.ನೀವು ಇತರರ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿರುವುದು ನಿಮಗೆ ಒತ್ತಡವನ್ನು ನೀಡುತ್ತದೆ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ.ನಿಮಗೆಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸುತ್ತೇವೆ.

ಧನ್ಯವಾದಗಳು

...more
View all episodesView all episodes
Download on the App Store

Nimma Podcast SakhiBy Nimma Podcast Sakhi