Prajavani

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 4 ಫೆಬ್ರುವರಿ 2024


Listen Later

ಪ್ರಜಾವಾಣಿ


ಫೆಬ್ರುವರಿ 04, ಭಾನುವಾರ, ಬೆಳಿಗ್ಗೆ 8 ಗಂಟೆಯ ಮುಖ್ಯಾಂಶಗಳು


*


* 2023ರಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿದ್ದ ಭಾರತದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.


* ಪಂಜಾಬ್‌ ರಾಜ್ಯಪಾಲ ಹಾಗೂ ಚಂಡೀಗಢ ಆಡಳಿತಾಧಿಕಾರಿ ಬನ್ವಾರಿಲಾಲ್ ಪುರೋಹಿತ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


* ಇಸ್ಲಾಂನ ನಿಯಮಗಳಿಗೆ ವಿರುದ್ಧವಾಗಿ ಮದುವೆಯಾದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಪಾಕಿಸ್ತಾನದ ನ್ಯಾಯಾಲಯ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.


* ಯಶಸ್ವಿ ಜೈಸ್ವಾಲ್ ದ್ವಿಶತಕದ ಭರಾಟೆ, ಜಸ್‌ಪ್ರೀತ್ ಬೂಮ್ರಾ ವೇಗದ ದಾಳಿಯ ಮುಂದೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ತತ್ತರಿಸಿತು.

...more
View all episodesView all episodes
Download on the App Store

PrajavaniBy Prajavani

  • 4.7
  • 4.7
  • 4.7
  • 4.7
  • 4.7

4.7

3 ratings


More shows like Prajavani

View all
3 Things by Express Audio

3 Things

57 Listeners

The Rest Is Politics by Goalhanger

The Rest Is Politics

3,858 Listeners