Sign up to save your podcasts
Or

ಪ್ರಜಾವಾಣಿ
ಕನ್ನಡ ಧ್ವನಿ
ಪ್ರಜಾವಾಣಿ ವಾರ್ತೆಗಳು
ಓದುತ್ತಿರುವವರು..
ಸೆಪ್ಟೆಂಬರ್ 9, ಶನಿವಾರ, ಬೆಳಿಗ್ಗೆ 8 ಗಂಟೆಯ ಮುಖ್ಯಾಂಶಗಳು..
* ಜಿ20 ಶೃಂಗಸಭೆಯಲ್ಲಿ ‘ನವದೆಹಲಿ ಘೋಷಣೆ’ ಕುರಿತು ವಿಶ್ವ ನಾಯಕರಲ್ಲಿ ಒಮ್ಮತ ಮೂಡಲಿದೆ ಎಂದು ಭಾರತ ವಿಶ್ವಾಸ ವ್ಯಕ್ತಪಡಿಸಿದೆ.
* ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಬಿಜೆಪಿ–ಜೆಡಿಎಸ್ ನಿರ್ಧರಿಸಿವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
* ಆರು ರಾಜ್ಯಗಳಲ್ಲಿನ ಉಪಚುನಾವಣೆಯಲ್ಲಿ ಬಿಜೆಪಿ ಮೂರು, ಇಂಡಿಯಾ ಮೈತ್ರಿಕೂಟ 4 ಸ್ಥಾನಗಳಲ್ಲಿ ಜಯ ಗಳಿಸಿವೆ
* ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ‘ರನ್ನರ್ ಅಪ್’ ಆಯಿತು.
By Prajavani4.7
33 ratings

57 Listeners

3,858 Listeners