
Sign up to save your podcasts
Or


ಹಿಂದಿನ ಜನ್ಮಗಳ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ಅವುಗಳನ್ನು ನೆನಪಿನ ಹಂತದಲ್ಲಿ ತಿಳಿದುಕೊಳ್ಳೋಕೆ ಪ್ರಯತ್ನಿಸುವುದು ಹೇಗೆ ಅಪಾಯಕಾರಿಯಾಗಬಲ್ಲದು ಎಂದು ವಿವರಿಸುತ್ತಾರೆ. ಜೊತೆಗೆ ಎಂಟು ದಿನಗಳ ಮುಂದುವರೆದ ಹಂತದ ಕಾರ್ಯಕ್ರಮವಾದ ಸಂಯಮದ ಬಗ್ಗೆ ಮಾತನಾಡುತ್ತಾ, ಅದು ಮನಸ್ಸಿನ ಅಜಾಗೃತ ಪದರಗಳನ್ನ ಅಳಿಸಿಹಾಕಲು ಹೇಗೆ ನೆರವಾಗುತ್ತದೆ ಮತ್ತು ಹೇಗೆ ಗಹನವಾದ ಮುಕ್ತಿಯ ಅನುಭೂತಿಯಾಗುತ್ತದೆ ಎಂದು ತಿಳಿಸುತ್ತಾರೆ.
Learn more about your ad choices. Visit megaphone.fm/adchoices
By Sadhguru Kannadaಹಿಂದಿನ ಜನ್ಮಗಳ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ಅವುಗಳನ್ನು ನೆನಪಿನ ಹಂತದಲ್ಲಿ ತಿಳಿದುಕೊಳ್ಳೋಕೆ ಪ್ರಯತ್ನಿಸುವುದು ಹೇಗೆ ಅಪಾಯಕಾರಿಯಾಗಬಲ್ಲದು ಎಂದು ವಿವರಿಸುತ್ತಾರೆ. ಜೊತೆಗೆ ಎಂಟು ದಿನಗಳ ಮುಂದುವರೆದ ಹಂತದ ಕಾರ್ಯಕ್ರಮವಾದ ಸಂಯಮದ ಬಗ್ಗೆ ಮಾತನಾಡುತ್ತಾ, ಅದು ಮನಸ್ಸಿನ ಅಜಾಗೃತ ಪದರಗಳನ್ನ ಅಳಿಸಿಹಾಕಲು ಹೇಗೆ ನೆರವಾಗುತ್ತದೆ ಮತ್ತು ಹೇಗೆ ಗಹನವಾದ ಮುಕ್ತಿಯ ಅನುಭೂತಿಯಾಗುತ್ತದೆ ಎಂದು ತಿಳಿಸುತ್ತಾರೆ.
Learn more about your ad choices. Visit megaphone.fm/adchoices

0 Listeners