ಈ ಕಥೆಯಲ್ಲಿ ಎತ್ತು ತನಗೆ ತನ್ನ ದಯಾಮರಣಕ್ಕಾಗಿ ತನ್ನ ಮೇಲೆ ಮಣ್ಣು ಸುರಿಯುತ್ತಿದ್ದಾರೆ ಎಂಬುದನ್ನು ಅರಿಯದೆ ಅದನ್ನು ತನ್ನ ಉಳಿವಿಗಾಗಿ ಬಳಸಿಕೊಂಡಿತು, ಅದರಂತೆ ನಾವು ಬೇರೆಯವರು ನಮಗೆ ಮಾಡುವ ಒಳಿತು-ಕೆಡುಕುಗಳನ್ನು ನಮ್ಮ ಯಶಸ್ಸಿಗಾಗಿ ಬಳಸಬೇಕು ಎಂಬುದನ್ನು ಈ ಕಥೆಯು ತಿಳಿಸುತ್ತದೆ.