UV Listen

S1 EP 102 ಪಿಯೋನ್ ಆಗಿದ್ದ ವ್ಯಕ್ತಿಯೊಬ್ಬರು ದೊಡ್ಡ ಬ್ರಾಂಡ್ ಕಟ್ಟಿದ ಕಥೆ


Listen Later

ಅನ್ ಬ್ರಾಂಡೆಡ್ ಕಂಪನಿಯೊಂದು ದೊಡ್ಡ ಬ್ರಾಂಡ್ ಆಗಿರೋ ಇಂಟೆರೆಸ್ಟಿಂಗ್ ಕತೆ ಈ ಸಂಚಿಕೆಯಲ್ಲಿ .ನಮ್ಮೆಲ್ಲರಿಗೂ ಫೆವಿಕಾಲ್ ಗೊತ್ತಲ್ಲ ?ಅದೇ ಏನಾದ್ರೂ ಕಟ್ ಆದ್ರೆ ಅದನ್ನ ಕೂಡಿಸೋ ಗ್ಲೂ .. ಅದೇ ಆ ಫೆವಿ ಕ್ವಿಕ್ ! ನಮ್ಮ ಚಪ್ಲಿ ಕಟ್ ಆದ್ರೆ ನೆನಪಿಗೆ ಬರೋ ಗ್ಲೂ ?ಇನ್ನೂ ಹಲವು ಇದೇ ಕಂಪನಿ ವಸ್ತುಗಳನ್ನ ನಾವು ದಿನ ನಿತ್ಯ ಉಪಯೋಗಿಸ್ತೀವಿ .. ಈ ಬ್ರಾಂಡ್ ಹುಟ್ಟಿಕೊಂಡ ಇಂಟೆರೆಸ್ಟಿಂಗ್ ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ



...more
View all episodesView all episodes
Download on the App Store

UV ListenBy UVLISTEN