UV Listen

S1 EP 131 : ಮನಸಿದ್ದರೆ ಮಾರ್ಗ | Where there's a will, there's a way


Listen Later

ಸಾಮರ್ಥ್ಯ ಮತ್ತು ಪ್ರಯತ್ನಗಳು ಜೋಡೆತ್ತಿನಂತೆ ಒಟ್ಟಿಗೆ ಸಾಗಿದರೆ , ಯಶಸ್ಸೆoಬುದು ಕಟ್ಟಿಟ್ಟ ಬುತ್ತಿ. ಕೆಲಸದ ಬಗ್ಗೆ ಆಸಕ್ತಿ ಇದ್ದರೆ ಮಾರ್ಗ ತನಗೆ ತಾನೇ ಲಭ್ಯ. ಸಾಮರ್ಥ್ಯ ವು ಎಷ್ಟೇ ಇದ್ದರೂ, ಸರಿಯಾದ ಪ್ರಯತ್ನವಿಲ್ಲದಿದ್ದರೆ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ. ಇದೆಲ್ಲದರ ಜೊ ತೆಗೆ ಕೆಲಸ ಮಾಡುವ ಮನಸ್ಸು ಬಹು ಮುಖ್ಯ. ಈ ವಿಷಯವಾಗಿಯೇ ನಾವಿವತ್ತು ಮಾತನಾಡುತ್ತಾ ಹೋಗೋಣ.

...more
View all episodesView all episodes
Download on the App Store

UV ListenBy UVLISTEN