Sign up to save your podcasts
Or

ವೇದೋಪನಿಷತ್‌ಗಳಲ್ಲಿ ಉಲ್ಲೇಖವಾದ 12 ಆದಿತ್ಯರ ಬಗ್ಗೆ ಕೇಳಿರುವುದು ತುಂಬಾ ವಿರಳ. 12 ಆದಿತ್ಯರು ಯಾರು? ಅವರ ವಿಶೇಷತೆಗಳೇನು? ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲಕರ ಸಂಚಿಕೆ ಇದು.
ಅನಾದಿ ಕಾಲದಿಂದ ವೇದಗಳು, ಪುರಾಣಗಳು, ನಮ್ಮ ಜೀವನದ ಬಹು ಮುಖ್ಯವಾದ ಅಂಗವಾಗಿ, ನಮ್ಮನ್ನು ಮುನ್ನಡೆಸುತ್ತಾ ಬಂದಿವೆ. ಸಾವಿರಾರು ಕೋಟ್ಯಾಂತರ ದೇವರನ್ನು ಪೂಜಿಸುತ್ತಾ ಆರಾಧಿಸುತ್ತ ಬಂದ ನಾವೆಲ್ಲಾ ನವಗ್ರಹ ದೇವತೆಗಳ ಬಗ್ಗೆ ಕೇಳಿರ್ತೆವೆ. ಸೂರ್ಯನಿಂದಲೇ ನಮ್ಮೆಲ್ಲರ ದಿನ ಶುರು ಆಗೋದು ಅಲ್ವಾ. ಹಾಗೆ ನವಗ್ರಹಗಳಲ್ಲೂ ಕೂಡ ಉನ್ನತ ಸ್ಥಾನದಲ್ಲಿರುವವನೂ ಕೂಡ ಸೂರ್ಯನೇ. ಕೇಳಿ ...
By UVLISTENವೇದೋಪನಿಷತ್‌ಗಳಲ್ಲಿ ಉಲ್ಲೇಖವಾದ 12 ಆದಿತ್ಯರ ಬಗ್ಗೆ ಕೇಳಿರುವುದು ತುಂಬಾ ವಿರಳ. 12 ಆದಿತ್ಯರು ಯಾರು? ಅವರ ವಿಶೇಷತೆಗಳೇನು? ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲಕರ ಸಂಚಿಕೆ ಇದು.