
Sign up to save your podcasts
Or


ಈ ಜೀವನ ನಮ್ಮದು. ನಾವೇನು ಇಷ್ಟ ಪಡುತ್ತೇವೋ ಅದನ್ನು ಮಾಡಬೇಕು. ಜೊತೆಗೆ ಅದನ್ನು ಸಂತೋಷಪಟ್ಟುಕೊಂಡು ಮಾಡಬೇಕು. ಕೆಲಸದ ಮೇಲೆ ಶ್ರದ್ಧೆ ಇದ್ದಾಗ ಯಶಸ್ಸು ನಮ್ಮದಾಗುವುದರಲ್ಲಿ ಅನುಮಾನ ಇಲ್ಲ. ಇನ್ನಷ್ಟು ವಿವರವಾಗಿ ಯಶಸ್ಸಿನ ಸೂತ್ರದ ಕುರಿತು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
By UVLISTENಈ ಜೀವನ ನಮ್ಮದು. ನಾವೇನು ಇಷ್ಟ ಪಡುತ್ತೇವೋ ಅದನ್ನು ಮಾಡಬೇಕು. ಜೊತೆಗೆ ಅದನ್ನು ಸಂತೋಷಪಟ್ಟುಕೊಂಡು ಮಾಡಬೇಕು. ಕೆಲಸದ ಮೇಲೆ ಶ್ರದ್ಧೆ ಇದ್ದಾಗ ಯಶಸ್ಸು ನಮ್ಮದಾಗುವುದರಲ್ಲಿ ಅನುಮಾನ ಇಲ್ಲ. ಇನ್ನಷ್ಟು ವಿವರವಾಗಿ ಯಶಸ್ಸಿನ ಸೂತ್ರದ ಕುರಿತು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.