UV Listen

S1EP 79 ಇದು ಹೊಸದೊಂದು ಪಯಣ ನಂಬಿಕೆಯ ಹಿಂದಿನ ಕಾರಣಗಳ ಅನಾವರಣ


Listen Later

ನಮಗೆ ಬದುಕಿನ ಹಾದಿಯಲ್ಲಿ ಹಲವಾರು ನಂಬಿಕೆಗಳು ಎದುರಾಗ್ತಾವೆ ಕೆಲವೊಂದು ತಲ-ತಲಾಂತರಗಳಿಂದ ಬಂದವು, ಕೆಲವೊಂದು ನಾವೇ ಸೃಷಿಸಿಕೊಂಡವು, ಹಿಂದಿನಿಂದ ಬಂದವುಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಂಡು ಬಾಯಿ ಮುಚ್ಚಿ ಪಾಲಿಸಿಕೊಂಡು ಹೋಗುವ ದಿನಗಳು ಇವತ್ತಿಗಿಲ್ಲ..ಎಲ್ಲದಕ್ಕೊ ಕಾರಣ ಕೇಳುವ ಇಂದಿನ ಕಾಲದಲ್ಲಿ ನಮ್ಮ ಸನಾತನ ಕಾಲದಲ್ಲಿ ನಡೆದು ಬಂದ ನಂಬಿಕೆಗಳು ಹೇಗೆ ಹುಟ್ಟಿಕೊಂಡವು ಅನ್ನುದನ್ನು ತಿಳಿಯುವುದಕ್ಕೆ ಕೇಳಿ..


...more
View all episodesView all episodes
Download on the App Store

UV ListenBy UVLISTEN