ಸದ್ಗುರು ಕನ್ನಡ Sadhguru Kannada

ಸದ್ಗುರು - ಉಪೇಂದ್ರ ಸಂವಾದ.


Listen Later

ಪ್ರಸಿದ್ಧ ಸಿನಿಮಾ ನಟ ಹಾಗೂ ನಿರ್ದೇಶಕ ಶ್ರೀ ಉಪೇಂದ್ರ ಅವರು "ಕಾವೇರಿ ಕೂಗು" ಅಭಿಯಾನದ ಬಗ್ಗೆ ಸದ್ಗುರು ಅವರೊಂದಿಗೆ ಮಾತುಕತೆ ನಡೆಸಿದರು ಹಾಗೂ ಈ ಅಭಿಯಾನದ ಯಶಸ್ಸಿಗೆ ತಮ್ಮ ಶುಭವನ್ನು ಹಾರೈಸುತ್ತಾ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

Conscious Planet: https://www.consciousplanet.org 

Sadhguru App (Download): https://onelink.to/sadhguru__app 

Official Sadhguru Website: https://isha.sadhguru.org 

Sadhguru Exclusive: https://isha.sadhguru.org/in/en/sadhguru-exclusive 

Inner engineering Online: isha.co/ieo-podcast

ಪ್ರಜ್ಞಾವಂತ ಪ್ರಪಂಚ - ಮಣ್ಣು ಮತ್ತು ಭೂಮಿಯ ಕುರಿತು ಪ್ರಜ್ಞಾವಂತಿಕೆಯನ್ನು ಮೂಡಿಸುವ ಜಾಗತಿಕ ಅಭಿಯಾನವಾಗಿದೆ. ಈ ಅಭಿಯಾನವು ಎಲ್ಲಾ ರಾಷ್ಟ್ರಗಳ ಸರ್ಕಾರಗಳಿಗೆ ತಮ್ಮ ನಾಗರಿಕರು ಮಣ್ಣು ಮತ್ತು ಪರಿಸರವನ್ನು ಪುನರುಜ್ಜೀವನಗೊಳಿಸುವಂತಹ ಕಾರ್ಯನೀತಿಯನ್ನು ಬಯಸುತ್ತಾರೆ ಎಂಬುದನ್ನು ಮನಗಾಣಿಸಲು ಪ್ರಯತ್ನಿಸುತ್ತದೆ.

See omnystudio.com/listener for privacy information.

Learn more about your ad choices. Visit megaphone.fm/adchoices

...more
View all episodesView all episodes
Download on the App Store

ಸದ್ಗುರು ಕನ್ನಡ Sadhguru KannadaBy Sadhguru Kannada

  • 5
  • 5
  • 5
  • 5
  • 5

5

2 ratings