It is estimated that 2.3 billion people use social media worldwide. However, there is growing concern amongst users. Many quitters say they feel relieved. Has an anti-social-media movement started? (ವಿಶ್ವಾದ್ಯಂತ ೨. ಬಿಲಿಯನ್ ಜನರು ಸಾಮಾಜಿಕ ಜಾಲಗಳನ್ನು ಉಪಯೋಗಿಸುವರೆಂದು ಒಂದು ಅಂದಾಜು ಹೇಳುತ್ತದೆ. ಹಾಗಾದರೂ ಬಳಕೆದಾರರಲ್ಲಿ ಬೆಳೆಯುತ್ತಿರುವ ಕಳವಳ, ಬಹಳಷ್ಟು ಬಳಕೆದಾರರು ಮಾಧ್ಯಮದಿಂದ ದೂರ ಸರಿಯುತ್ತಿದ್ದಾರೆ. ಜಾಲವನ್ನು ತೊರೆದವರು ತಾವು ನಿರಾಳವಾಗಿರುವುದಾಗಿ ಹೇಳುತ್ತಾರೆ. ಅಂದರೆ ಸಾಮಾಜಿಕ ಮಾಧ್ಯಮ ಜಾಲ-ವಿರೋಧಿ ಚಳುವಳಿ ಆರಂಭವಾಗಿದೆಯೇ? )