Grounded Podcast By Thejesh GN

Techಮಾತು -1 | ನಿಮ್ಮ ಮೊಬೈಲ್‌ ಸುರಕ್ಷಿತವಾಗಿರಿಸಿಕೊಳ್ಳಲು ಇಲ್ಲಿವೆ 8 ಮಾರ್ಗಗಳು


Listen Later

ಮೊಬೈಲ್‌ನ ಎಲ್ಲ ರೀತಿಯ ಸಂವಹನದ ಸಾಧನವಾಗಿದೆ. ಜೊತೆಗೆ ಬ್ಯಾಂಕಿಂಗ್‌, ಶಾಪಿಂಗ್‌ ಸೇರಿದಂತೆ ವಿವಿಧ ವ್ಯವಹಾರಗಳಿಗೂ ಬಳಕೆಯಾಗುತ್ತಿದೆ. ಹಾಗಾಗಿ ಹ್ಯಾಕಿಂಗ್‌, ಫಿಶಿಂಗ್‌ಗೆ ದಾಳಿಗೆ ತುತ್ತಾಗುವ ಸಾಧ್ಯತೆಯೂ ಹೆಚ್ಚು. ಈ ಹಿನ್ನೆಲೆಯಲ್ಲಿ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮೊದಲ ಆದ್ಯತೆ. ಅದಕ್ಕಾಗಿ ಎಂಟು ಮಾರ್ಗಗಳನ್ನು ತೇಜೇಶ್‌ ಇಲ್ಲಿ ಸೂಚಿಸಿದ್ದಾರೆ.

ಈ ಪಾಡ್ಕ್ಯಾಸ್ಟ್ ಮೊದಲು ಟೆಕ್-ಕನ್ನಡದಲ್ಲಿ ಕಾಣಿಸಿಕೊಂಡಿತು. ನಂತರ ಅದನ್ನು ಇಲ್ಲಿ ಪೋಸ್ಟ್ ಮಾಡಲಾಯಿತು.

The post Techಮಾತು -1 | ನಿಮ್ಮ ಮೊಬೈಲ್‌ ಸುರಕ್ಷಿತವಾಗಿರಿಸಿಕೊಳ್ಳಲು ಇಲ್ಲಿವೆ 8 ಮಾರ್ಗಗಳು first appeared on Thejesh GN.
...more
View all episodesView all episodes
Download on the App Store

Grounded Podcast By Thejesh GNBy Thejesh GN