When a person is immunised, it benefits not only them, but everyone. (ಒಬ್ಬ ಮನುಷ್ಯ ಸೋಂಕು ತಟ್ಟದಂತೆ ಪ್ರತಿರಕ್ಷಣೆ ಪಡೆದುಕೊಂಡರೆ ಅದರ ಲಾಭ ತನಗೆ ಮಾತ್ರವಲ್ಲದೆ ಅವನ ಸುತ್ತ ಮುತ್ತಲಿರುವ ಎಲ್ಲರಿಗೂ ಪ್ರಯೋಜನವಾಗುತ್ತದೆ. ಸಾಕಷ್ಟು ಜನರು ಒಂದು ಕಾಯಿಲೆಯಿಂದ ಪ್ರತಿರಕ್ಷಣೆ ಪಡೆದರೆ ಸೋಂಕು ಹರಡುವುದಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಸಮುದಾಯ ಪ್ರತಿರಕ್ಷಣೆ ಕಡೆಗೆ ಗಮನ ಹರಿಸಿದ್ದಾರೆ. )