ವಿಶೇಷ - ಶಮಂತಕ ಮಣಿಯ ಕಥೆ

09.01.2019 - By Kelirondu Katheya ಕೇಳಿರೊಂದು ಕಥೆಯ

Download our free app to listen on your phone

ಕೇಳುಗರೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು .  ಗಣೇಶ ಹಬ್ಬ ಅಂದ ಕೂಡಲೇ ಹಲವು ಮನೆಗಳಲ್ಲಿ ಶಮಂತಕ ಮಣಿಯ ಕಥೆ ಕೇಳುವ ಪರಿಪಾಠ ಇದೆ.  ಈ ಕಥೆಯನ್ನು ಈಗ ನಮ್ಮ  ತಂಡದವರು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಮುದ್ದಾಗಿ ತಿಳಿಸಿಕೊಟ್ಟಿದ್ದಾರೆ .   ಕೇಳಿ , ನಿಮ್ಮ ಮನೆಯವರಿಗೂ ಕೇಳಿಸಿ .

More episodes from Kelirondu Katheya ಕೇಳಿರೊಂದು ಕಥೆಯ