ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ "ಡರ್ನಾಕ್ಯ" ಕಥೆಯನ್ನು ಪ್ರಸಾರಗೊಳಿಸಲಾಗಿದೆ. ತನ್ನ ಸೊಸೆಯಂದಿರಾ ಇಚ್ಛೆ ಪೂರೈಸಲು ಅತ್ತೆ ಹೇಗೆ ಸಹಕರಿಸುತ್ತಾಳೆ ಎಂಬುದನ್ನು ನಂದಾಗಾರ್ಗೆ ಇವರು ರಸವತ್ತಾಗಿ ಬಿಂಬಿಸಿದ್ದಾರೆ. ಕೇಳಿ ಕಥೆ ಡರ್ನಾಕ್ಯ .ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.