ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ "ವೈರಸ್" ಎಂಬ ಕಥೆ ಪ್ರಸಾರಗೊಳಿಸಲಾಗಿದೆ. ಮ್ಯಾರೇಜ್ ಬ್ಯುರೋದ ವೆಬಸೈಟ್ನಲ್ಲಿದ್ದ ಗಂಡಿನ ವಿವರಗಳು, ಮಾಡುವೆ ಬಗ್ಗೆ ಅವನಿಗಿದ್ದ ಅಭಿಪ್ರಾಯಗಳು ಎಷ್ಟು ಆಕರ್ಷಕ ವಾಗಿದ್ದವೆಂದರೆ ಮಾಡುವೆ ಹೂವಿನ ಸರ ಎತ್ತಿದಂತೆ ಸಲೀಸಾಗಿ ನಡೆದು ಹೋಗಿತ್ತು. ಆದರೆ, ಮುಂದೆ ಏನಾಯಿತು ಎಂಬುದು ಈ ಕಥೆಯಲ್ಲಿ ಕೇಳಿ ಆನಂದಿಸಿ.ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.