Australia's national day has its roots in the country's colonial past. It marks the day when the First Fleet of 11 British ships sailed into Port Jackson with Governor Arthur Philip raising the British flag in Sydney Cove on 26 January, 1788. ... (ಆಸ್ಟ್ರೇಲಿಯಾದ ರಾಷ್ಟ್ರೀಯ ದಿವಸ, ದೇಶದ ವಸಾಹತುಶಾಹಿ ದಿನಗಳಿಗೆ ಬೇರು ಚಾಚಿದೆ. ವರ್ಷ ೧೭೮೮ ರ ಜನವರಿ ೨೬ ರಂದು ಬ್ರಿಟಿಷ್ ಧ್ವಜವನ್ನು ಹಾರಿಸಿಕೊಂಡು ಗವರ್ನರ್ ಆರ್ಥರ್ ಫಿಲಿಪ್ ಅವರ ನಾಯಕತ್ವದಲ್ಲಿ ಮೊದಲ ನೌಕಾಪಡೆಯ ೧೧ ನೌಕೆಗಳು ಸಿಡ್ನಿ ಕೊಲ್ಲಿಯಲ್ಲಿನ ಪೋರ್ಟ್ ಜ್ಯಾಕ್ಸನ್ ಗೆ ಸಾಗಿ ಬಂದ ದಿವಸ. ಬಹಳಷ್ಟು ಸ್ಥಳಜನ್ಯ ಆಸ್ಟ್ರೇಲಿಯನ್ನರು ಆ ದಿವಸವನ್ನು 'ಆಕ್ರಮಣ'ದ ಅಥವಾ 'ಬದುಕುಳಿದ' ದಿನವನ್ನಾಗಿ ಕಾಣುತ್ತಾರೆ. ಕಾಲಾಂತರದಲ್ಲಿ ಆಸ್ಟ್ರೇಲಿಯಾ ದಿವಸದ ಅರ್ಥ ಹೇಗೆ ಬದಲಾಗಿದೆ? )