In the final match of world cup T20, Srilanka defeated India to get the crown. A report from Yogesh Garud one of the Journalist from Bangalore. - ಕಳೆದ ಭಾನುವಾರ ನಡೆದ ವಿಶ್ವಕಪ್ T ೨೦ ಪಂದ್ಯದ ಫೈನಲ್ ನಲ್ಲಿ ಶ್ರೀಲಂಕ , ಭಾರತವನ್ನು ಪರಾಭವಗೊಳಿಸಿ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು. ಅದರ ವರದಿಯನ್ನು ಬೆಂಗಳೂರಿನ ಪತ್ರಕರ್ತ ಯೋಗೇಶ್ ಗರುಡ್ ನೀಡಿದ್ದಾರೆ.