ಎಸ್ ಬಿ ಎಸ್ ಕನ್ನಡ

World Parkinson's Day


Listen Later

World Parkinson's Day is being observed from 11th April till end of the month. For the occasion Shake It Up Australia Foundation is launching a campaign named "Pause 4 Parkinson's", to raise vital funds for continued research into the disease and ... (ಏಪ್ರಿಲ್ ೧೧ ರಿಂದ ಹಿಡಿದು ತಿಂಗಳ ಕೊನೆಯವರೆವಿಗೆ ಪೂರ್ತಿ "ವಿಶ್ವ ಪಾರ್ಕಿನ್ಸನ್ಸ್ ದಿವಸ"ವನ್ನು ಆಚರಿಸಲಾಗುತ್ತಿದೆ. ಅದರ ಅಂಗವಾಗಿ ಷೇಕ್ ಇಟ್ ಅಪ್ ಆಸ್ಟ್ರೇಲಿಯಾ ಪ್ರತಿಷ್ಠಾನ "ಪಾಸ್ ೪ ಪಾರ್ಕಿನ್ಸನ್ಸ್" ಕಾರ್ಯಕ್ರಮವನ್ನು ಹೊಮ್ಮಿಕೊಂಡಿದೆ. ಈ ಕಾರ್ಯಕ್ರಮದ ಮೂಲಕ ಖಾಯಿಲೆಯ ಬಗ್ಗೆ ಮುಂದುವರಿದ ಅಧ್ಯಯನವನ್ನು ಕೈಗೊಳ್ಳಲು ಅವಶ್ಯವಾದ ಹಣವನ್ನು ಸಂಗ್ರಹಿಸುವುದಲ್ಲದೆ, ಸಮುದಾಯದಲ್ಲಿ ಈ ಖಾಯಿಲೆಯ ಬಗ್ಗೆ ಜಾಗೃತಿ ಉಂಟುಮಾಡುವುದು ಪ್ರತಿಷ್ಠಾನದ ಉದ್ದೇಶ. )
...more
View all episodesView all episodes
Download on the App Store

ಎಸ್ ಬಿ ಎಸ್ ಕನ್ನಡBy SBS